Description
ವಾಟೆ ಹುಳಿ ಪುಡಿ ಇದು ಪಶ್ಚಿಮ ಘಟ್ಟದ ಕಾಡು ಹಣ್ಣುಗಳಲ್ಲಿ ಒಂದು ಆಹಾರ ಪದಾರ್ಥಗಳು ಹುಳಿಪುಡಿ, ಉಪ್ಪಿನಕಾಯಿ, ಚಟ್ನಿ, ಹುಣಸೆ ಹಣ್ಣಿನ ಬದಲಾಗಿ ಬಳಕೆ. ಪೌಷ್ಟಿಕಾಂಶಗಳು ಶರ್ಕರಪಿಷ್ಟ, ಕಬ್ಬಿಣ, ಪ್ರೋಟೀನ್, ಖನಿಜಾಂಶ.
ಔಷಧಿಯ ಗುಣಗಳು ಹಣ್ಣು ವಾತ ಮತ್ತು ಪಿತ್ತಹರ. ಇದು ರಕ್ತವರ್ಧಕ ಅತಿಯಾದ ಸೆವನೆ ಮಲಬದ್ಧತೆಗೆ ಕಾರಣ.
ತೊಗಟೆ ಚರ್ಮರೋಗಕ್ಕೆ ಉಪಯೋಗ. ಬೀಜ ಮತ್ತು ಹಾಲ್ರಸ ಉತ್ತಮ ವಿರೇಚಕ. ಹಣ್ಣಿನ ತಿರುಳಿನಿಂದ ಯಕೃತಿಗೆ ಪೋಷಣೆ.
Reviews
There are no reviews yet.